SHARE

ಬೆಳಗಾವಿ: ಶಿವು ಉಪ್ಪಾರ ಕೊಲೆ ಪ್ರಜರಣ ಬೆಧಿಸುವಲ್ಲಿ ಪೊಲಿಸರು ಎಡವಿದ್ದಾರೆ, ಮೃತ ಶಿವುಗೆ ನ್ಯಾಯ ಸಿಕ್ಕಿಲ್ಲ ಎಂದು ಮನನೊಂದು ರಾಯಚೂರು ಮೂಲದ ಯುವಕ ಚಂದ್ರಶೇಖರ್ ಬಸಪ್ಪ ಎಂ. ಗೌಡ್ರ(೨೭) ರಾಯಚೂರ ಜಿಲ್ಲೆ ಲಿಂಗಸೂರು ಸೇವಿಸಿದ್ದಾನೆ. ಇದೇ ವಿಷಯಕ್ಕೆ ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನದಲ್ಲಿ ನಡೆದಿದ್ದ ಹಿಂದೂಪರ ಸಂಘಟನೆಗಳು ನಡೆಸಿದ್ದ ಬೃಹತ್ ಸಮಾವೇಶದಲ್ಲಿ ಈತ ವಿಷ ಸೇವನೆ ಮಾಡಿದ್ದು, ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಪ್ರಥಮ ಚಿಕಿತ್ಸೆ ನೀಡಿ ವಾರ್ಡಗೆ ಸ್ಥಳಾಂತರಿಸಲಾಯಿತು.

ಸ್ಥಳಕ್ಕೆ ಹಿಂದೂಪರ ನಾಯಕ ಪ್ರಮುಖರು ಭೇಟಿ ನೀಡಿದರು. ಶಿವು ಉಪ್ಪಾರ ಪ್ರಕರಣ ಒಂದೆಡೆಯಾದರೆ ಸ್ವತಃ ಮನನೊಂದು ಆತ್ಮಹತ್ಯೆ ಯತ್ನಿಸಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.