SHARE

ಬೆಳಗಾವಿ:ನಗರದ KSRTC 2nd ಡಿಪೊದಲ್ಲಿ ಕಂಡಕ್ಟರ್ ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇತ್ತೀಚಿಗೆ ಹುಬ್ಬಳ್ಳಿಗೆ ವರ್ಗಾವಣೆ ಆಗಿದ್ಧ, ಆನಂದ. ಐ. ಹರಿಜನ(೫೩) ಬೆಳಗಾವಿ ಡಿಪೋದಲ್ಲಿ ತಡರಾತ್ರಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಸಮೀಪದ ಕೇದನೂರ ಗ್ರಾಮದ ಆನಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪೊಲೀಸ್ & ಸಾರಿಗೆ ಅಧಿಕಾರಿಗಳು ಭೇಟಿ ನೀಡಿದರು.