SHARE

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಉಪ್ಪಾರ ವಾಡಿಯಾ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ವತಿಯಿಂದ 17 ನೇ ವರ್ಷದ ಶ್ರೀ ತಿರುಪತಿ ತಿರುಮಲಕೆ ಪಾದಯಾತ್ರೆ ಅಮಿಕೊಳಲಾಯಿತು, ಸುಮಾರು 80ಕ್ಕೂ ಎಚ್ಚು ಜನರಿಂದ ಪಾದಯಾತ್ರೆ ಕೈಗೊಂಡಿದ್ದರು , ಸಿಂಧನೂರಿನಿಂದ 450km ಕಾಲ್ನಡಿಗೆಯ ಮೂಲಕ 11 ದಿನ ಕಾಲ ತಿರುಪತಿಗೆ ಭಕ್ತರು ಪಾದಯಾತ್ರೆ ಮಾಡುತ್ತಾರೆ . ಈ ಸಂಭರ್ದದಲ್ಲಿ ಸಮಾಜ ಸೇವಕರು ವಿರೂಪಣ್ಣ ಗುಡಿ ಮಾತನಾಡಿ ಸುಮಾರು 16 ವರ್ಷದಿಂದ ತಿರುಪತಿ ತಿಮ್ಮಪ್ಪನಿಗೆ ಭಕ್ತರು ಪಾದಯಾತ್ರೆ ಮಾಡುತ್ತಿದ್ದೇವೆ ಈ ಬಾರಿ ಭಕ್ತರ ಪಾದಯಾತ್ರೆ ಮನ್ನಿಸಿ ಮಳೆರಾಯನ ಕೃಪೆ ತೋರಲಿ ನಾಲ್ಕು ವರ್ಷದಿಂದ ಬೆಲೆ ಇಲ್ಲದೆ ರೈತ ಕಂಗಲೂ ಆಗಿದ್ದಾನೆ ದೇವರ ಕೃಪೆಯಿಂದ ಈ ಬಾರಿ ಮಳೆ ಆಗಲಿ ಎಂದು ಪ್ರತಿಸಿದರು .
ನಂತರ ನಗರಸಭೆ ಸದಸ್ಯ ಹನುಮೇಶ್ ಕುರಕುಂದಿ ಮಾತನಾಡಿ ಪಾದಯಾತ್ರೆಗೆ ಕೈಗೊಂಡಿರುವ ಎಲ್ಲ ಭಕ್ತರು ಕ್ಷೇಮವಾಗಿ ಹೋಗಿ ಬರಲಿ ಈ ವರ್ಷ ಹೆಚ್ಚಿನ ಮಳೆ ಬೆಳೆ ಆದರೆ ನಮ್ಮ ಭಕ್ತರ ಸಂಖ್ಯೆ ಕೂಡ ಮುಂದಿನ ದಿನಮಾನದಲ್ಲಿ ಇನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೋಗುತೇವೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಮುಖಂಡರು ಮರಿಯಪ್ಪ ಕುರುಕುಂದಿ , ಛತ್ರಪ್ಪ ಕುರುಕುಂದಿ ,
ಪಂಪಾಪತಿ ಹೋಗಿಬಂಡಿ , ಶ್ರೀನಿವಾಸ್ , ಉಮೇಶ್ ಗೋಮರ್ಸಿ , ನಾಗರಾಜ್ ಗುಡಿ ಯುವ ಮುಖಂಡರಾದ ರಂಗನಾಥ ಗೋಮರ್ಷಿ ಕೃಷ್ಣ ದೇಸಾಯಿ ಗೋಪಿ ಹೋಗಿಬಂಡಿ ವೀರೇಶ್ ಸಂತೋಷ್ ಸಿದ್ದು ರಮೇಶ್ ಉಪಸ್ಥಿತರಿದ್ದರು .