SHARE

ಬೆಂಗಳೂರು: ಇಂದು ಬೆಂಗಳೂರಿನ ಜೆಪಿ ಭವನದಲ್ಲಿರುವ ಜೆಡಿಎಸ್ ಕಛೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳಾದ ದೇವೆಗೌಡ ಅವರು ಖಾನಾಪುರದ ನಾಸೀರ ಬಾಗವಾನ ಅವರಿಗೆ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನಾಸೀರ ಅಣ್ಣಾ ಬಾಗವಾನ ಅವರಿಗೆ ಆಯ್ಕೆಮಾಡಲಾಯಿತು.