SHARE

ಖಾನಾಪೂರ ತಾಲೂಕಿನ ಮೆಂಡೆಗಾಳಿ ಗ್ರಾಮದ ಶ್ರೀ ಮುರಳಿಧರ್ ಕಾಕತಕರ ರವರ ಮೂತ್ರಪಿಂಡದ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಯ ಪರಿಹಾರ ನಿಧಿಯಿಂದ ರೂಪಾಯಿ 2,00,000 ( 2 ಲಕ್ಷ ) ಗಳನ್ನು ಮಾನ್ಯ ಶಾಸಕರು ಡಾ. ಅಂಜಲಿ ತಾಯಿ ಹೇಮಂತ್ ನಿಂಬಾಳಕರ ರವರು ಸ್ವತಃ ಮುಖ್ಯಮಂತ್ರಿ ರವರಿಗೆ ಖುದ್ದಾಗಿ ಭೇಟಿಯಾಗಿ ಮಂಜೂರು ಮಾಡಿ ರೋಗಿಗೆ ಸಂಕಷ್ಟದಲ್ಲಿ ನೆರವಾದರು.