SHARE

‘ಭಜರಂಗಿ’… ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್​ನ ಸಕ್ಸಸ್​ಫುಲ್ ಸಿನಿಮಾ. 2013 ರಲ್ಲಿ ತೆರೆಕಂಡಿದ್ದ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಅದೇ ಕಾಂಬೋದಲ್ಲಿ ಹ್ಯಾಟ್ರಿಕ್ ಚಿತ್ರವಾಗಿ ಭಜರಂಗಿ-2 ಸಿನಿಮಾ ಸೆಟ್ಟೇರಿದೆ. ಶಿವಣ್ಣ ಹಾಗೂ ಭಾವನ ಮೆನನ್ ಜೊತೆಯಾಗಿ ನಟಿಸ್ತಿರೋ ಸಿನಿಮಾದ ಮುಹೂರ್ತ ಇಂದು ನೆರವೇರಲಿದ್ದು, ಶೂಟಿಂಗ್​ಗೂ ಚಾಲನೆ ಸಿಗಲಿದೆ.