SHARE

 

ಹೌದು ಖಾನಾಪೂರ ತಾಲೂಕಿನ ಮಹತ್ವದ ಗ್ರಾಮದಲ್ಲಿ ಒಂದಾದ ಗ್ರಾಮ ಬೀಡಿ ಈ ಗ್ರಾಮದ ರೈತ ಸಂಪರ್ಕ ಕೇಂದ್ರ ಬಹಳ ಮಹತ್ವ ದ ಕೇಂದ್ರ ಅಕ್ಕ-ಪಕ್ಕದ ಸುಮಾರು ರೈತರು ಈ ಸಂಪರ್ಕ ಕೇಂದ್ರಕ್ಕೆ ಅವಲಂಬಿಸಿದ್ದಾರೆ ಆದರೆ ಇಂದು ಬುಧವಾರ ಸಮಯ 10-33 am ಆದರೂ ಬಾಗಿಲು ಮುಚ್ಚಿದ ಕಚೇರಿ ಹೀಗಾದರೆ ಬಿತ್ತನೆಯ ಸಂದರ್ಭವಾದ ಈ ಸಮಯ ರೈತರ ಸ್ಥಿತಿ ಅಲ್ಲೋಲ-ಕಲ್ಲೋಲವಾಗಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹೇಳೋರಿಲ್ಲ ,ಕೇಳೋರಿಲ್ಲ ಪರಿಸ್ಥಿತಿ ನಿರ್ಮಾಣವಾಗಿದೆ.