SHARE

ಕೋಲಾರ : ನಾಳೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ಹಿನ್ನಲೆ.ಮಾಜಿ ಪ್ರಧಾನಿ ಹೆಚ್ ದೇವೆಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣ ದೇವರ ಮೊರೆ.ಕೋಲಾರ ಐತಿಹಾಸಿಕ ಕೂಡುಮಲೆ ವಿನಾಯಕ ದೇವರ ದರ್ಶನ. ಹೋಮದಲ್ಲಿ ಬಾಗಿ.ಸತತ ಮೂರು ಗಂಟೆ ಕಾಲ ಹೋಮ ಪೂಜೆ ಮಾಡಿದ ಪ್ರಜ್ವಲ್ .ನಾಳೆ ಚುನಾವಣೆ ಫಲಿತಾಂಶ ದಲ್ಲಿ ಗೆಲುವು ಲಭಿಸಲಿ ಎಂದು ಪ್ರಾರ್ಥನೆ, ಹೋಮ ಪೂಜೆಯಲ್ಲಿ ಬಾಗಿ ,ಈ ಪೂಜೆಯಲ್ಲಿ ಯಾರು ಹಿರಿಯರು ಬಾಗವಹಿಸಿಲ್ಲ. ಏಕಾಂಗಿ ಯಾಗಿ ವಿನಾಯಕನಿಗೆ ಹೋಮ ಪೂಜೆ.