SHARE

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಜನರು ಬಿಜೆಪಿಗೆ ಒಲವು ತೋರಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ಕಾಂಗ್ರೆಸ್​- ಜೆಡಿಎಸ್​ಮೈತ್ರಿಗೆ ಟಕ್ಕರ್​ ಕೊಡಲಿದೆ ಅಂತಾ ಸಮೀಕ್ಷೆ ಭವಿಷ್ಯ ನುಡಿದಿದೆ. ರಾಜ್ಯ ಒಟ್ಟು 28 ಕ್ಷೇತ್ರಗಳಿಗೆ 2 ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾನೆ. ಕಳೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದ ಬಿಜೆಪಿ ಈ ಬಾರಿ 20ರ ಗಡಿ ದಾಟಲಿದೆ ಅಂತಾ ಸಮೀಕ್ಷೆ ಭವಿಷ್ಯ ನುಡಿದಿದೆ. ಇನ್ನುಳಿದಂತೆ ಭಾರೀ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್​ ಪಾಲಾಗಲಿದೆ ಅಂತಾ ಕೆಲ ಸಮೀಕ್ಷೆ ಹೇಳುತ್ತಿವೆ.

TimesNow-VMR

  • ಬಿಜೆಪಿ :21
  • ಮೈತ್ರಿ :07
  • ಇತರೆ :00

ABP News

  • ಬಿಜೆಪಿ : 15
  • ಮೈತ್ರಿ : 13
  • ಇತರೆ : 00

India Today-Axis My India Exit Poll

  • ಬಿಜೆಪಿ :21-25
  • ಮೈತ್ರಿ : 03-06
  • ಇತರೆ : 01

Republic -Jan ki baat

  • ಬಿಜೆಪಿ :18-20
  • ಮೈತ್ರಿ : 07-10
  • ಇತರೆ : 00

C voters    

  • ಬಿಜೆಪಿ : 18
  • ಮೈತ್ರಿ : 09
  • ಇತರೆ : 01